Events

ದಿನಾಂಕ 14-11-2021,ರಂದು ಭಾಸ್ಕರ ಕ್ಷೇತ್ರದಲ್ಲಿ ನೆಲಸಿರುವ ಶ್ರೀ ವಿಜಯದಾಸಾರ್ಯರ ಆರಾಧನ ಪರ್ವದಿನದಂದು, ವಿಶ್ವ ಮಧ್ವಮತ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಹರಿದಾಸ ಸಾಹಿತ್ಯದಲ್ಲಿ ವಿಶೇಷ ಸೇವೆ ಸಲ್ಲಿಸಿದ ಸಾಧಕರಿಗೆ ಶ್ರೀ ಮಧ್ವವಿಜಯ ಪ್ರಶಸ್ತಿ ಪ್ರಧಾನ ಹಾಗೂ ಯುವ ವಿಧ್ವಾಂಸರಿಗೆ ಗೌರವ ಸನ್ಮಾನ ಕಾರ್ಯಕ್ರಮ

21 – Feb -2021
ಉಡುಪಿಯಲ್ಲಿ ವಿಶ್ವ ಮಧ್ವಮತ ವೆಲ್ಫೇರ್ ಅಸೋಸಿಯೇಷನ್ ಲೋಕಾರ್ಪಣೆ ಕಾರ್ಯಕ್ರಮ


17 – Jan -2021
ಬಳ್ಳಾರಿ ಜಿಲ್ಲಾ ಘಟಕ ದಿಂದ ಆಯೋಜಿಸಿದ ಕಾರ್ಯಕ್ರಮ ೨೦೨೧ GMWA ಕ್ಯಾಲೆಂಡರ್ ಬಿಡುಗಡೆ ಸಮಾರಂಭ


01 – Jan -2021
GMWA ಬಳ್ಳಾರಿ ಜಿಲ್ಲಾ ಘಟಕದ ವತಿಯಿಂದ ಶ್ರೀ ಬನ್ನಂಜೆ ಗೋವಿಂದಾಚಾರ್ಯರಿಗೆ,ಗುರು ಸಂಸ್ಮರಣೆ ನುಡಿ ನಮನ.


ಕಂಪ್ಲಿ ತಾಲೂಕಿನಲ್ಲಿ ಸಂಘಟನೆ ಕುರಿತು ನಡೆದ ಸಾಮಾನ್ಯ ಸಭೆ